ಪದ್ಮಶಾಲಿ ಯುವ ವೇದಿಕೆ, ಗಾಂಧಿ ಮೈದಾನ, ಕಾರ್ಕಳ ಇವರ ಆಶ್ರಯದಲ್ಲಿ ಪದ್ಮಶಾಲಿ ಯುವ ವೇದಿಕೆ ಭಾಂಧವರಿಗಾಗಿ ಪ್ರಥಮ ವರ್ಷದ ಟ್ರೋಫಿ 2025- ಸೀಮಿತ ತಂಡಗಳ ನಾಲ್ಕು ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ದಿನಾಂಕ 02-03-2025 ರಂದು ಬೆಳಿಗ್ಗೆ 8:00 ಘಂಟೆಗೆ ಮಂಗಳ ಕ್ರೀಡಾಂಗಣ, ಕಾರ್ಕಳ ಇಲ್ಲಿ ಜರುಗಲಿದೆ.
ಪ್ರಥಮ ಬಹುಮಾನ 13,999/- ಹಾಗೂ ಆಧಿಶಕ್ತಿ ಟ್ರೋಫಿ
ದ್ವಿತೀಯ ಬಹುಮಾನ 7,999/- ಹಾಗು ಆಧಿಶಕ್ತಿ ಟ್ರೋಫಿ
ಉತ್ತಮ ಎಸೆತಗಾರ, ಉತ್ತಮ ಧಾಂಡಿಗ, ಪಂದ್ಯ ಶ್ರೇಷ್ಠ ವೈಯಕ್ತಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ನಿಯಮಗಳು ಹಾಗೂ ವಿವರಗಳಿಗಾಗಿ ಕರಪತ್ರವನ್ನು ಪರಿಶೀಲಿಸಿ