![]()
ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ!
ನಮಸ್ಕಾರ,
ಫ್ರೆಂಡ್ಸ್ ಕ್ಲಬ್, ಸಾಲಿಕೇರಿ ವತಿಯಿಂದ ಏಪ್ರಿಲ್ 12 ಮತ್ತು 13, 2024 ರಂದು “ಭಾಂದವ್ಯ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವು ಸ್ನೇಹ ಮತ್ತು ಸಹಭಾಗಿತ್ವದ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದು, ಹಲವು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿದೆ.
📅 ದಿನಾಂಕ:
➡ 12/04/2025 (ಶನಿವಾರ) – ಆಕರ್ಷಕ 10 ತಂಡಗಳ 40 ಗಜಗಳ ಕ್ರಿಕೆಟ್ ಪಂದ್ಯಾಟ
➡ 13/04/2025 (ಭಾನುವಾರ) – ಮಹಿಳೆಯರಿಗೆ ವಿಶೇಷ ಸ್ಪರ್ಧೆಗಳು ಮತ್ತು ಮನರಂಜನೆ

🎉 ಮುಖ್ಯ ಆಕರ್ಷಣೆಗಳು:
✅ಸ್ಥಳೀಯ ಪುರುಷರಿಗೆ ಲೀಗ್ ಕ್ರಿಕೆಟ್ ಪಂದ್ಯಾಟ”
✅ ಮಹಿಳೆಯರ ಸ್ಪರ್ಧೆಗಳು: Cooking without fire ಮತ್ತು ಮೆಹಂದಿ ಸ್ಪರ್ಧೆ
✅ ಯುವಕರಿಗೆ: 18 ವರ್ಷ ಮೇಲ್ಪಟ್ಟ ಪುರುಷರಿಗೆ Treasure Hunt
✅ ಮಹಿಳೆಯರು ಮತ್ತು ಮಕ್ಕಳು: Drawing-competition
📢 ನೋಂದಣಿಯ ಕೊನೆಯ ದಿನಾಂಕ: 06/04/2025

📍 ಸ್ಥಳ:
ಶ್ರೀ ಬ್ರಹ್ಮಲಿಂಗ ವೀರಭದ್ರ ದುಗಾಪರಮೇಶ್ವರಿ ದೇವಸ್ಥಾನ ವಠಾರ, ಸಾಲಿಕೇರಿ
💫 ನಿಮ್ಮ ಉಪಸ್ಥಿತಿಯಿಂದ ನಮ್ಮ ಕಾರ್ಯಕ್ರಮವನ್ನು ಇನ್ನಷ್ಟು ಭವ್ಯಗೊಳಿಸಿ!
ಫ್ರೆಂಡ್ಸ್ ಕ್ಲಬ್, ಸಾಲಿಕೇರಿ


