ಸಹ ಸಂಘಟನೆಗಳು

ಗಲ್ಫ್ ರಾಷ್ಟçದಲ್ಲಿ ಯುಎಇ ಪದ್ಮಶಾಲಿ ಸಮುದಾಯದ ಕ್ರಾಂತಿಕಾರಿ ಹೆಜ್ಜೆಗಳು…. ಯುಎಇ ಪದ್ಮಶಾಲಿ ಸಮುದಾಯದ ಹುಟ್ಟು ಆಕಸ್ಮಿಕ. 2010ರ ಮೇ ತಿಂಗಳಿನಲ್ಲಿ ಪರಸ್ಪರ ಪರಿಚಯವಿರುವ...
ಸಾಮಾಜಿಕ ಜವಾಬ್ದಾರಿಯ ಅರಿವು, ಕಳಕಳಿ, ಹೊಣೆಗಳನ್ನು ಚರ್ಚಿಸಿ ನಮ್ಮದೇ ಆದ ನೆಲೆಗಟ್ಟು ಪ್ರಾರಂಭಿಸುವ ಚಿಂತನೆಯಲ್ಲಿ ಮಿಂದೆದ್ದುಕೊನೆಗೂ ಒಂದು ಚೌಕಟ್ಟು ನಿರ್ಮಿಸುವ ಕುರಿತಾದ ಪರಿಕಲ್ಪನೆಯ...
ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿದ ದಕ್ಷಿಣ ಕನ್ನಡದ ಪದ್ಮಶಾಲಿ ಬಂಧುಗಳು 1935ರ ಸುಮಾರಿಗೆ ಒಗ್ಗಟ್ಟು ಮತ್ತು ಶಿಕ್ಷಣಾಭಿವೃದ್ಧಿಯ ಧ್ಯೇಯದೊಂದಿಗೆ...