ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು ಹಾಗು ದ. ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.), ಉಡುಪಿ ಇದರ ಅಧ್ಯಕ್ಷರು ಹಾಗು ಸರ್ವ ಪದಾಧಿಕಾರಿಗಳ ವತಿಯಿಂದ ಸಮಾಜದ ಪ್ರತಿಭೆ ಕುಮಾರಿ ವರ್ಷಿತಾ ಎಸ್. ಇವರಿಗೆ ಅಭಿನಂದನೆಗಳು
ವರ್ಷಿತಾ ಯಸ್,
ತಂದೆ: ರಾಧಾಕೃಷ್ಣ ಯಸ್,
ತಾಯಿ: ತಾರಾಮತಿ
ದೇವಸ್ಥಾನ: ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಮತ್ತು ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಸುರತ್ಕಲ್
ಇವರು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (Karnataka State Eligibility Test) – 2024ರಲ್ಲಿ ತೇರ್ಗಡೆಯಾಗಿರುತ್ತಾರೆ.
ಆಸಕ್ತಿ ಮತ್ತು ಬಹುಮಾನ ಪಡೆದ ಕ್ಷೇತ್ರಗಳು : ಭಾಷಣ , ಪ್ರಬಂಧ, ಆಶು ಭಾಷಣ, ಜಾನಪದ ನೃತ್ಯ, ಪುಸ್ತಕ ಪರಿಚಯ ,ಚರ್ಚಾ ಸ್ಪರ್ಧೆ, ರಸಪ್ರಶ್ನೆ
ಪ್ರಶಸ್ತಿ: SSLC and PUC ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
First prize in BBA degree examination in Govinda Dasa college Surathkal
2024 ನೇ ಸಾಲಿನ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ
2017 ರಲ್ಲಿ ಜಿಲ್ಲಾ ಮಟ್ಟದ ನಗದು ರಹಿತ ವ್ಯವಹಾರದ ಕುರಿತು ಘೋಷಣಾ ವಾಕ್ಯ ರಚನಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ
ಇತರ: ತ್ರೈರೂಪಿಣಿ ಕಲಾರಂಗ ಸುರತ್ಕಲ್ ತಂಡದ ಸದಸ್ಯೆ ಮತ್ತು ಮಗಳ್ ಗಾಯತ್ರಿ ನಾಟಕದಲ್ಲಿ ನಟನೆ
Youtube ಕಿರುಚಿತ್ರಗಳಲ್ಲಿ ನಟನೆ.