![]()
ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು ಹಾಗು ದ. ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.), ಉಡುಪಿ ಇದರ ಅಧ್ಯಕ್ಷರು ಹಾಗು ಸರ್ವ ಪದಾಧಿಕಾರಿಗಳ ವತಿಯಿಂದ ಸಮಾಜದ ಪ್ರತಿಭೆ ಜೀತೇಶ್ ದುಶ್ಯಂತ್ ಪದ್ಮಶಾಲಿ, ಕಿನ್ನಿಮುಲ್ಕಿ ಇವರಿಗೆ ಅಭಿನಂದನೆಗಳು
ಜೀತೇಶ್ ದುಶ್ಯಂತ್ ಪದ್ಮಶಾಲಿ, ಕಿನ್ನಿಮುಲ್ಕಿ
ತಂದೆ: ದುಷ್ಯಂತ್ ಪದ್ಮಶಾಲಿ
ತಾಯಿ: ಜಾನಕಿ ಡಿ. ಪದ್ಮಶಾಲಿ
ದೇವಸ್ಥಾನ: ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ, ಉಡುಪಿ
ಇವರು ಚಾರ್ಟರ್ಡ್ ಅಕೌಂಟೆಂಟ್ ಫ಼ೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಮಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತಿದ್ದೇವೆ. ನಿಮ್ಮ ಮುಂದಿನ ಜೀವನ ಯಶಸ್ವಿಯಾಗಲಿ ಮತ್ತು ನಮ್ಮ ಸಮಾಜಕ್ಕೆ ಕೀರ್ತಿ ತರುವಂತಾಗಲಿ ಎಂದು ನಮ್ಮ ಕುಲದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.
