![]()
ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ, ಸಾಲಿಕೇರಿ ಇಲ್ಲಿ ಫೆಬ್ರವರಿ 15 ರಿಂದ ಫೆಬ್ರವರಿ 19 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಫೆಬ್ರವರಿ 15 ರಂದು ಧ್ವಜಾರೋಹಣ, ಸಂಜೆ: ಕುಮಾರ ಚಾವಡಿಯಲ್ಲಿ ಬಾಳು ಭಂಡಾರ ಪೂಜೆ, ದೇವರ ತೆಂಕು ಸವಾರಿ, ದೇವಳದಲ್ಲಿ ರಂಗಪೂಜೆ.

ಫೆಬ್ರವರಿ 16 ರಂದು ಚಂಡಿಕಾ ಯಾಗ, ಅನ್ನಸಂತರ್ಪಣೆ. ರಾತ್ರಿ: ಬಡಾ ಸಾಲಿಕೇರಿ ಉತ್ಸವ, ಗೆಂಡ ಸೇವೆ, ದೊಡ್ಡರಂಗ ಪೂಜೆ, ಹಾಲಿಟ್ಟು ಸೇವೆ.
ಫೆಬ್ರವರಿ 17 ರಂದು ತುಲಾಭಾರ ಸೇವೆ, ರಥಾರೋಹಣ, ಅನ್ನಸಂತರ್ಪಣೆ. ಸಂಜೆ: ರಥೋತ್ಸವ ನಡೆಯಲಿದೆ.
ಫೆಬ್ರವರಿ 18 ರಂದು ಅವಭೃತ ಸ್ನಾನ, ಓಕುಳಿ, ಕೆರೆ ಉತ್ಸವ, ಕಲ್ಲುಕುಟಿಗನ ಕೋಲ ಸೇವೆ ಮತ್ತು ಫೆಬ್ರವರಿ 19 ರಂದು ಕುಮಾರ ಚಾವಡಿಯಲ್ಲಿ ಮಹಾ ಪೂಜೆ ನಡೆಯಲಿದೆ.
